ಸ್ವಾವಲಂಬನೆ ಮತ್ತು ಪರಸ್ಪರ ಸಹಕಾರಕ್ಕೆ ಬೆಂಬಲ ನೀಡಿರಿ.
Support self-reliance and mutual cooperation.
ಪ್ರಗತಿಯ ಶ್ರೇಯಸ್ಸಿನಲ್ಲಿ ಪಾಲ್ಗೊಳ್ಳಿರಿ.
Participate in the glory of progress.
ಸಹಕಾರಂ ಗೆಲ್ಗೆ Co-operation Wins
ಒಕ್ಕಟ್ಟು, ಮಿತವ್ಯಯ, ಸಹಕಾರಿ ಸಂಘದೊಡನೆ ವ್ಯವಹಾರ ಇವುಗಳಿಂದಲೇ ರೈತನ ಏಳಿಗೆ ಸಾಧ್ಯ
Unity, thrift, transaction with co-operative society are the only keys to farmer's prosperity
— RAMPCOS
ನಮ್ಮೆಲ್ಲರ ಸ್ವಾಭಿಮಾನದ ಹೆಮ್ಮೆಯ ಸಹಕಾರಿ ಸಂಸ್ಥೆ
— RAMPCOS
The proud self-respecting co-operative society
ಆಡಳಿತ ಮತ್ತು ಲೆಕ್ಕಪತ್ರ ವಿಭಾಗ Administration & Accounts Division
ಸೇವಾ ಸೌಲಭ್ಯಗಳು Welfare Services & Benefits
ಅಡಿಕೆ ದಾಸ್ತಾನು ಸಾಲ ಮತ್ತು ಪರಿಷ್ಕರಣ ಸಾಲ ಸೌಲಭ್ಯ.Areca storage loans and processing loans.
ಸದಸ್ಯರಿಂದ ಯೋಗ್ಯ ದರದಲ್ಲಿ ಠೇವಣಾತಿ ಸ್ವೀಕಾರ.Accepting deposits from members at attractive rates.
ಬಂಗಾರದ ಅಡವು ಸಾಲಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.Gold pledge loans at concessional interest rates.
ಸದಸ್ಯರು ಮೃತಪಟ್ಟಾಗ ತಕ್ಷಣ ಅಂತ್ಯಸಂಸ್ಕಾರಕ್ಕೆ ರೂ.೫,೦೦೦/- ಮತ್ತು ರೂ.೨೫,೦೦೦/- ದಿಂದ ರೂ.೨,೦೦,೦೦೦/- ವರೆಗೆ ಮರಣೋತ್ತರ ನಿಧಿ ಪರಿಹಾರ.Immediate funeral aid of ₹5,000 and death relief fund up to ₹2,00,000.
ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಸಂಘದಿಂದ ಪ್ರೋತ್ಸಾಹಧನ.Incentives for Yeshasvini Health Insurance Scheme.
ಸದಸ್ಯ ರೈತರಿಗೆ ಒಂದು ವರ್ಷದವರೆಗೆ ಉಚಿತ ದಾಸ್ತಾನು ಸೌಲಭ್ಯ.Free arecanut storage facility for up to one year.
ಸದಸ್ಯರ ಷೇರುದಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿಭಾ ಪುರಸ್ಕಾರ (SSLC/PUC ಶೇ.೯೦ ರಷ್ಟು ಅಂಕಗಳು).Student merit awards for children scoring 90% or above in SSLC/PUC.
ದಲ್ಲಾಲಿ ವಿಭಾಗ Brokerage Division
ಸಂಘವು ಸಾವಿರಾರು ರೈತರಿಗೆ ತಮ್ಮ ಅಡಿಕೆ, ಕಾಳುಗಳನ್ನು ಯೋಗ್ಯ ದರದಲ್ಲಿ ಮಾರಾಟ ಮಾಡಲು ಅನುಕೂಲ ಮಾಡಿಕೊಡುತ್ತಿದೆ. ದಲ್ಲಾಲಿ ವಿಭಾಗವು ವಿಶಾಲವಾದ ಪ್ರಾಂಗಣದಲ್ಲಿ ಟೆಂಡರ್ ಮೂಲಕ ಸ್ಪರ್ಧಾತ್ಮಕ ದರದಲ್ಲಿ ಅಡಿಕೆ ಮಹಸೂಲು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ತಕ್ಷಣ ಕಚ್ಚಾ ತೂಕದ ವ್ಯವಸ್ಥೆ, ಹಸಿ ಅಡಿಕೆ, ಗಳಗ ಅಡಿಕೆ ಮಾರಾಟ ವ್ಯವಸ್ಥೆಯಿದೆ.
The society provides support to thousands of farmers to sell their arecanut and black pepper at attractive rates. The brokerage division facilitates the sale of arecanut through a transparent open tender system in a spacious yard. Immediate raw weighing, raw arecanut, and processed arecanut marketing are available.
ಸೇವಾ ಸೌಲಭ್ಯಗಳು Services & Facilitiesಕ್ಯಾಂಪ್ಕೋ ಹಾಗೂ ನೂರಕ್ಕೂ ಅಧಿಕ ಖರೀದಿದಾರರಿಂದ ಸ್ಪರ್ಧಾತ್ಮಕ ದರದಲ್ಲಿ ಮಹಸೂಲು ಖರೀದಿ.Crop purchase by CAMPCO and 100+ buyers at competitive rates.
ಸಂಸ್ಥೆಯಿಂದಲೇ ಸ್ಪರ್ಧಾತ್ಮಕ ದರದಲ್ಲಿ ಅಡಿಕೆ ಖರೀದಿ.Direct crop purchasing by the society at competitive rates.
ಸಂಘದ ಮೂಲಕ ಮಾರಾಟ ಮಾಡಿದ ಪ್ರತಿ ಕ್ವಿಂಟಲ್ ಅಡಿಕೆಗೆ ರೂ.೩೦/- ಸಾಗಾನಿಕೆ ವೆಚ್ಚ.Transport subsidy of ₹30 per quintal of arecanut sold through the society.
ವಿಕ್ರಿ ರಖಂ ನ ಮೇಲೆ ವಿಕ್ರಿ ಪ್ರೋತ್ಸಾಹನ.Sales incentives on crop transaction volumes.
ಹೆಚ್ಚುವರಿ ಶುಲ್ಕ ರಹಿತ ಮಾರಾಟ ವ್ಯವಸ್ಥೆ.Sales system free of hidden transaction fees.
ಶುಲ್ಕ ರಹಿತ ಗೋದಾಮು ಸೌಲಭ್ಯ.Free warehousing and storage facilities for members.
ಎಸ್ ಎಂ.ಎಸ್ ಹಾಗೂ ವಾಟ್ಸ ಆಪ್ ಮೂಲಕ ಮಾರುಕಟ್ಟೆ ದರ ಹಾಗೂ ಮಾರಾಟ ಮಾಹಿತಿಗಳ ಪೂರೈಕೆ.Providing market rates and sales info via SMS and WhatsApp.
ಸಕಾಲದಲ್ಲಿ ಯೋಗ್ಯದರ, ನಿಖರ ತೂಕ, ಗೌರವ ಪೂರ್ವಕವಾದ ವ್ಯವಹಾರಕ್ಕಾಗಿ ಸಂಘದ ಮೂಲಕವೇ ಮಹಸೂಲು ವಿಕ್ರಯಿಸಿ. ಎಲ್ಲ ಸೌಲಭ್ಯಗಳ ಪಾಲುದಾರರಾಗಿ. ರೈತರ ಅಭ್ಯುದಯವೇ ಸಂಘದ ಧ್ಯೇಯ.
Sell your crops through the society for timely fair rates, accurate weight, and respectful transaction. Participate in all benefits. Farmer's progress is our motto.
ಕೃಷಿ ಉಪಕರಣಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ಮಾರಾಟ ವಿಭಾಗ Agricultural Implements & Daily Plastics Section
ನಮ್ಮ ಸಹಕಾರ ಸಂಘದಲ್ಲಿ ಸದಸ್ಯರಿಗೆ ದಿನನಿತ್ಯ ಉಪಯೋಗವಾಗುವಂತಹ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಸಂಘದ ಸದಸ್ಯರಿಗೆ ಮಾರಾಟ ಮಾಡುತ್ತಿದ್ದು, ಸದಸ್ಯರಿಂದ ಉತ್ತಮ ಪ್ರತಿಕ್ರಿಯೆ ಬಂದಿರುತ್ತದೆ.
Our society sells daily-use plastic items and agricultural implements at discounted rates to its shareholder members, receiving an excellent response from the farming community.
ಸಂಪರ್ಕಿಸಿ:Contact:
ಪ್ರಧಾನ ಕಚೇರಿ (ಭದ್ರಾವತಿ)Head Office (Bhadravathi)
ದೂರವಾಣಿ: +91-_______________Phone: +91-_______________
ಅಡಿಕೆ ದಾಸ್ತಾನು ಮತ್ತು ಗೋದಾಮು ವ್ಯವಸ್ಥೆ Areca Storage & Warehousing Section
- ಸಂಘದಲ್ಲಿ ಒಟ್ಟು ೧೭೫೦ ಮೆಟ್ರಿಕ್ ಟನ್ ದಾಸ್ತಾನು ವ್ಯವಸ್ಥೆ ಹೊಂದಿದ್ದು ಅತ್ಯಂತ ಸುಸಜ್ಜಿತವಾಗಿದೆ.Fully equipped warehouse facilities with a total storage capacity of 1,750 Metric Tons.
- ಸದಸ್ಯ ರೈತರಿಗೆ ಒಂದು ವರ್ಷದವರೆಗೆ ಸಂಪೂರ್ಣ ಉಚಿತ ದಾಸ್ತಾನು ಸೌಲಭ್ಯ ಒದಗಿಸಲಾಗುತ್ತಿದೆ.Providing completely free storage facilities for member farmers for up to one year.
- ರೈತರ ಬೆಳೆ ಸುರಕ್ಷತೆಗಾಗಿ ಮತ್ತು ಮಾರುಕಟ್ಟೆಯ ಏರಿಳಿತಗಳಿಂದ ರಕ್ಷಿಸಲು ವೈಜ್ಞಾನಿಕ ಸಂಗ್ರಹಣೆ ವ್ಯವಸ್ಥೆ.Scientific storage system to protect farmers' crops from dampness and market price fluctuations.
- ಹೊಳೆಹೊನ್ನೂರು ಶಾಖೆಯಲ್ಲಿ ರೂ.೨ ಕೋಟಿ ಮೌಲ್ಯದ ನೂತನ ಕಟ್ಟಡ ಮತ್ತು ಗೋದಾಮು ಲಭ್ಯವಿದೆ.A new modern building and godown worth ₹2 Crores is available at the Holehonnur branch.